Minchu
Monday, September 20, 2010
ಏಕೆ(?)
ಏಕೆ(?)
ಮೌನ ಮುರಿದು ಮಾತಾಡದೆ
ಹೋದೆ ನಾನೇಕೆ
ಮನದಮರೆಯ ಪರದೆ ಸರಿಸದೇ
ಹೋದೆ ನಾನೇಕೆ
ಪ್ರೀತಿಯ ಹೂವು ಹರಳಿದ ವೇಳೆ
ಪರಿಮಳವ ತಡೆದೆ ನಾನೇಕೆ
ಮನದ ಪಿಸು ಮಾತಿಗೆ ಕಿವಿಗೊಡದೆ
ಹೋದೆ ನಾನೇಕೆ
ನಿನ್ನ ಮರೆಯದೆ ಹೋದೆ ನಾನೇಕೆ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment