
ಸಂಶಯ
ಕಾಯುತಿದೆ ಮನ
ನಿನ್ನ ಬರುವಿಕೆಯನ್ನ
ನೆನೆಯುತಿದೆ ಮನ
ನಿನ್ನ ಇರುವಿಕೆಯನ್ನ
ಕಣ್ಣ ಸನ್ನೆಯ ಭಾಷೆ
ಕಲಿಯುವುದಿಲ್ಲ ನೀನೇಕೆ
ಮನದ ಪಿಸು ದ್ವನಿಯ
ಅರಿಯುವುdiಲ್ಲ ನೀನೇಕೆ
ಬಿಟ್ಟೆ ಬಿಡಲೇ ನಾನು
ನಿನ್ನ ನಿರೀಕ್ಷೆಯನ್ನ ?
No comments:
Post a Comment